Skyline People’s Heaven Apartment Kannada Version

£8.00

⏳
This product is printed to order

Please allow 2-4 working days for dispatch. We'll let you know as soon as it's on the way!

SKU: 9789362690715 Categories: ,
Binding: Perfect Bound
Pages: 116Author: Lohit srinivasa
 

Description

ಸ್ಟೈಲೈನ್‌ ಪೀಪಲ್ಸ್ ಹೆವೆನ್ ಅಪಾರ್ಟೆಂಟ್.. ಒಂದು ರೋಚಕ ಕಥೆ… ಸಮರ್ಥ ನಮ್ಮ ಕಥಾನಾಯಕನ ತಂದೆ ತಾಯಿಯ ಕೊಲೆಯಾಗಿದೆ.. ಕೊಲೆಯ ಆಪಾದನೆ ಅವನ ಗೆಳತಿ ಆಕಾಂಕ್ಷಳ ಮೇಲೆ ಬಂದಿದೆ. ಇಡೀ ಕಥೆಯಲ್ಲಿ ಹೊಸ ತಿರುವುಗಳು ಹೊಸ ಆಯಾಮವನ್ನು ನೀಡುತ್ತದೆ. ಈ ಕಥೆಯ ಭೂಗತದ ಜೊತೆಗೆ, ಮನುಷ್ಯನ ಆಯ್ಕೆ ಅವನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತೆರೆದಿಡಲು ಪ್ರಯತ್ನಿಸುತಗತದೆ. ಸಮರ್ಥನ ತಂದೆ ತಾಯಿಯ ಕೊಲೆ ಯಾಕಾಯಿತು, ಹೇಗಾಯಿತು.. ಕಥೆಯ ತಿರುಳೇನು.. ಮುಂದೇನು ಓದಿ… ಸಮರ್ಥನ ಪಯಣದಲ್ಲಿ ಜೊತೆಯಾಗೋಣ.

Additional information

Weight0.121 kg
Dimensions20 × 12.5 × 0.7 cm

Reviews

There are no reviews yet.

Be the first to review “Skyline People’s Heaven Apartment Kannada Version”

Your email address will not be published. Required fields are marked *